ಮನೆಯಲ್ಲಿ ಅಡಗಿದ್ದ 15 ಅಡಿ ಉದ್ದದ ಕಿಂಗ್ ಕೋಬ್ರಾ.
(CHIKKAMAGALURU): ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ ಹೊನ್ನೇಕೊಪ್ಪ ಚೆನ್ನಪ್ಪ ಅವರ ಮನೆಯಲ್ಲಿ ಸುಮಾರು 15ಅಡಿ ಉದ್ದದ ಕಿಂಗ್ ಕೋಬ್ರಾ ಕಂಡು ಬಂದಿದ್ದು.
ಮಾಹಿತಿ ಪಡೆದ ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣ ಘಟಕದ ಉರಗತಜ್ಞ ಹನೀಫ್ ಅವರು ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಭದ್ರ ವಲಯದ ಕುದ್ರೆಹಬ್ಬಿ ಕಾಡಿನಲ್ಲಿ ಬಿಟ್ಟರು. ಶೌರ್ಯ ವಿಪತ್ತು ಘಟಕದ ರಾಕೇಶ್. ಹಾಗು ಪೀಟರ್ ಅಂಬ್ರಹಾಂ ಅವರು ಸಹಕಾರ ನೀಡಿದರಿ, ಅರಣ್ಯ ಅಧಿಕಾರಿ ರವಿ ಪ್ರಸಾದ್. ಹಾಗು ಕಾರ್ತಿಕ್ ಇದ್ದರು.