Sportsನ್ಯೂಸ್ಶಿವಮೊಗ್ಗ

5 ಚಿನ್ನ ಪಡೆದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

5 ಚಿನ್ನ ಪಡೆದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.


(SHIVAMOGA): ಶಾಲಾ ಶಿಕ್ಷಣದ ಇಲಾಖೆ ಶಿವಮೊಗ್ಗ ಇವರ ಆಶ್ರಯದಲ್ಲಿ ನಡೆದ ಶಿವಮೊಗ್ಗ ಜಿಲ್ಲಾ ಮಟ್ಟದ ಪ್ರೌಢಶಾಲ ಮಕ್ಕಳ ಕ್ರೀಡಾಕೂಟದ ಈಜು ವಿಭಾಗದಲ್ಲಿ ಸಾಂದೀಪನಿ ಆಂಗ್ಲ ಶಾಲೆಯ ಮಕ್ಕಳು ಬಹುಮಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.


9ನೇ ತರಗತಿಯ
ಮೋಹಿತ್ ಎಸ್ ಮುರಳೀಧರ್ 5 ಚಿನ್ನ,
ಚಿನ್ಮಯ್ 3 ಚಿನ್ನ, 1 ಬೆಳ್ಳಿ,
ಸುಜನ್.ಸಿ 2 ಚಿನ್ನ, 2 ಕಂಚು,
10ನೇ ತರಗತಿಯ ಧನ್ಯಕುಮಾರ್ 2 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ವಿಜೇತ ವಿದ್ಯಾರ್ಥಿಗಳು ಮುಂದಿನ ತಿಂಗಳು ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ವಿಜೇತ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ವರ್ವ, ಕಾರ್ಯದರ್ಶಿ ಲೋಕೇಶ್, ಆಡಳಿತ ಮಂಡಳಿಯ ರಾಜಶೇಖರ್, ದೈಹಿಕ ಶಿಕ್ಷಕರಾದ ವೀಣಾ ನಾಗರಾಜ್, ಪ್ರಶಾಂತ್ ಹಾಗೂ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *

Scan the code