ನ್ಯೂಸ್ಮಲೆನಾಡುಶಿವಮೊಗ್ಗ

ಕೊಳವೆ ಬಾವಿ ಕೊರೆಸಿ, ಮುಚ್ಚದೆ ಇರುವ ಗ್ರಾಮ ಪಂಚಾಯಿತಿ.

ಕೊಳವೆ ಬಾವಿ ಕೊರೆಸಿ, ಮುಚ್ಚದೆ ಇರುವ ಗ್ರಾಮ ಪಂಚಾಯಿತಿ.

(SHIVAMOGA): ಸಾಗರ ತಾಲೂಕಿನ ತಾಳಗುಪ್ಪ ಗ್ರಾಮದ ಸರ್ವೆ ನಂ 156 ರಲ್ಲಿ ಕಳದ ವರ್ಷ ತೆಗಿಸಿದ ಕೊಳವೆ ಬಾವಿ ಇನ್ನು ಮುಚ್ಚದೆ ಇರುವುದು ಗ್ರಾಮ ಪಂಚಾಯತಿ ಆಡಳಿತ ವ್ಯಪಲ್ಯ ಎದ್ದು ಕಾಣುವಂತಾಗಿದೆ.


ಸಮೀಪದಲ್ಲಿ ಮೇಲಿನ ಮಠದ ತೊಟ ಇದೆ ಅಲ್ಲಿಂದ 400 ಮೀ ಅಂತರಲ್ಲಿ ಸರ್ಕಾರಿ ಶಾಲೆ ಇದ್ದು ಮಕ್ಕಳು ಹಾಗೂ ವ್ಯದ್ದರು ಹಸುಗಳು ಅಲ್ಲಿ ಹೊಗ್ತಾ ಇರುತ್ತಾರೆ ಅಲ್ಲೆ ಹಿಂದು ರುದ್ದಭೊಮಿ ಇದ್ದು ಇದರಿಂದ ಯಾರಿಗಾದರೂ ಪ್ರಾಣಾಪಾಯ ಸಂಭವಿಸಯವ ಮೊದಲೆ ಸ್ಥಳೀಯ ಆಡಳಿತದವರು ಎಚ್ಚೆತ್ತು ಕೊಳ್ಳಬೇಕು ಎಂದು ಸ್ಥಳೀರು ಆಗ್ರಹಿಸದ್ದಾರೆ.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code