ಜಿಲ್ಲೆನ್ಯೂಸ್

ಆರೋಪಿ ಸೈಯದ್ ಅಸ್ಲಮ್ ಗೆ 2 ತಿಂಗಳು 15 ದಿನಗಳ ಕಠಿಣ ಕಾರಾಗೃಹ ಶಿಕ್ಷೆ.

ಆರೋಪಿ ಸೈಯದ್ ಅಸ್ಲಮ್ ಗೆ 2  ತಿಂಗಳು 15 ದಿನಗಳ ಕಠಿಣ ಕಾರಾಗೃಹ ಶಿಕ್ಷೆ.


(SHIVAMOGA): ಸಾಗರ:ಸೈಯದ್ ಅಸ್ಲಮ್ ಜಬೀಉಲ್ಲಾ ಬಿನ್ ಕರೀಮ್ ಪಾಶಾ, 32 ವರ್ಷ ವಾಸ: ಮಲ್ಲಾಪುರ, ನೆಲಮಂಗಲ ಬೆಂಗಳೂರು ಗ್ರಾಮಾಂತರ.

ಈ ಮೇಲ್ಕಂಡ ಪ್ರಕರಣದ ಆರೋಪಿಯಾದ ಸೈಯದ್ ಅಸ್ಲಮ್ ಜಬೀಉಲ್ಲಾ ಬಿನ್ ಕರೀಮ್ ಪಾಶಾ, 32 ವರ್ಷ, ವಾಸಃ ಮಲ್ಲಾಪುರ, ನೆಲಮಂಗ, ಬೆಂಗಳೂರು ಗ್ರಾಮಾಂತರ ನನ್ನು ಈ ನ್ಯಾಯಾಲಯದ ದಿ: 10.11.2023 ರಂದು ವಾರೆಂಟಿನ ಮೇರೆಗೆ ನಿಮ್ಮ ಅಭಿರಕ್ಷಗೆ ಒಪ್ಪಿಸಲಾಗಿದ್ದು, ಈಗ ಸದರಿ ಆರೋಪಿಗೆ ಮೇಲ್ಕಂಡ ಪ್ರಕರಣದಲ್ಲಿ 2 ತಿಂಗಳು 15 ದಿನಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ, ಮುಂದುವರೆದು ಆರೋಪಿಯು ಈಗಾಗಲೇ ವಿಚಾರಣಾ ಬೈದಿಯಾಗಿ 79 ದಿನಗಳ ಅವಧಿಯ ಜೈಲು ವಾಸ ಅನುಭವಿಸಿದ್ದು, ಸದರಿ ಅವಧಿಯನ್ನೇ ಶಿಕ್ಷೆಯ ಅವಧಿಯೆಂದು ಪರಿಗಣಿಸಲಾಗಿರುವುದರಿಂದ ಬೇರೆ ಇತರೆ ಕಾರಣಕ್ಕಾಗಿ ಅವನನ್ನು ಬಂಧನದಲ್ಲಿ ಇಡಬೇಕಾಗಿದ್ದ ಹೊರತು ಸದರಿ ಆರೋಪಿತನನ್ನು ನಿಮ್ಮ ಅಭಿರಕ್ಷೆಯಿಂದ ಕೂಡಲೇ ವಿಮೋಚಿಸಲು ನಿಮಗೆ ಪ್ರಾಧಿಕಾರ ನೀಡಲಾಗಿದೆ ಮತ್ತು ಅಗತ್ಯಪಡಿಸಲಾಗಿದೆ.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code