ಕೋಲಾರನ್ಯೂಸ್

ಬೆಳ್ಳೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಅಕ್ಷಿತ ವೈ ಎ ಆಯ್ಕೆ

ಬೆಳ್ಳೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಅಕ್ಷಿತ ವೈ ಎ ಆಯ್ಕೆ

(KOLARA):  ಕೋಲಾರ : ತಾಲೂಕಿನ ನರಸಾಪುರ ಹೋಬಳಿಯ ಬೆಳ್ಳೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು ರಾಜೀನಾಮೆ ಸಲ್ಲಿಸಿ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆದು ಉಪಾಧ್ಯಕ್ಷೆಯಾಗಿ ಬೆಳ್ಳೂರು ಗ್ರಾಮದ ಅಕ್ಷಿತ ವೈ.ಎ ಆಯ್ಕೆಯಾದರು,

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೇ ಎಂ ಮಮತಾ, ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ವೆಂಕಟಸ್ವಾಮಿ, ಸದಸ್ಯರುಗಳಾದ ಸರೋಜಮ್ಮ, ಮಂಜುಳ, ಬಿಎಂ ನರಸಿಂಹಪ್ಪ, ಚಂದ್ರಮ್ಮ, ಚನ್ನರಾಯ, ಜಿ ರಘುಪತಿ, ಎ.ಸಂತೋಷ್ ಕುಮಾರ್, ರುಕ್ಮಿಣಿಯಮ್ಮ, ಸಿ ವೆಂಕಟೇಶ್, ರಾಧಮ್ಮ, ಎಸ್ ಲಕ್ಷ್ಮಿ, ಡಿ ರಾಜಶೇಖರ್, ಎನ್ ಮೇಘನಾ, ದೇವರಾಜ್ ಎಂ, ಎ ಶಂಕರ್, ವಸಂತಮ್ಮ ಹಾಗೂ ಮುಖಂಡರುಗಳಾದ ಗ್ರಾಪಂ ಮಾಜಿ ಸದಸ್ಯ ಮುನಿ ಚಿನ್ನಪ್ಪ, ತಾಪಂ ಮಾಜಿ ಸದಸ್ಯ ಮಂಜುನಾಥ್, ಹರೀಶ್ ಬಿ.ವಿ , ತಿರುಮಲೇಶ್, ಬಿ.ಜಿ.ಎನ್ ಮುರಳಿ, ಬಿ ಎಂ ಅಶ್ವಥ್ , ಬಿ. ವಿ. ಅಂಜಲಿ, ಬಿ. ಅರ್ ವಿಜಯ್ ಕುಮಾರ್, ಅಂಬರೀಷ್, ಬಿ.ಜಿ ಎನ್ ಅನಿಲ್, ಮಂಜುನಾಥ್, ಎಂ. ಪ್ರಕಾಶ್, ಬಾಲಾಜಿ, ಅಂಬರೀಶ್, ಸೂರಜ್ ಮತ್ತು ಬಿ. ಅರ್. ನಾಗರಾಜ್ ಹಾಗೂ ಸಾರ್ವಜನಿಕರು ಸಂಭ್ರಮಾಚರಣೆಯಲ್ಲಿ ಹಾಜರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code