ಕೋಲಾರನ್ಯೂಸ್

ಪಟ್ಟಣದ ಬಸ್ ನಿಲ್ದಾಣದ ಬಳಿ ಅನಾಮಧೇಯ ವ್ಯಕ್ತಿ ಸಾವು

ಪಟ್ಟಣದ ಬಸ್ ನಿಲ್ದಾಣದ ಬಳಿ ಅನಾಮಧೇಯ ವ್ಯಕ್ತಿ ಸಾವು


(KOLARA): ಬಂಗಾರಪೇಟೆ: ಪಟ್ಟಣದ ಬಸ್ ನಿಲ್ದಾಣದ ಬಳಿ ಅನಾಮಧೇಯ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ದುರ್ದೈವಿ ಸುಮಾರು 50ರಿಂದ 60 ವರ್ಷ ವ್ಯಕ್ತಿಯಾಗಿದ್ದಾನೆ. ಪಟ್ಟಣದ ಬಸ್ ನಿಲ್ದಾಣದ ಬಳಿಯ ಅಯ್ಯಂಗಾರ್ ಬೇಕರಿ ಪಕ್ಕ ಮಲಗಿರುವ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ.

ಗುರುತುಗಳು: ಟೀ ಶರ್ಟ್ ನೀಲಿ ಬಣ್ಣದ ಪ್ಯಾಂಟ್ ಮತ್ತು ಕೆಂಪು ಗೆರೆಗುಳ್ಳ ಬಿಳಿ ಬಣ್ಣದ ಸ್ವೆಟರ್ ಅನ್ನು ಧರಿಸಿದ್ದಾರೆ.


ಸಾಧಾರಣ ಮೈಕಟ್ಟು ಕೋಲುಮುಖ, ತಲೆಯಲ್ಲಿ ಕಪ್ಪು ಮಿಶ್ರಿತ ಬಿಳಿ ಕೂದಲು, ಬೊಕ್ಕೆ ತಲೆ ಇರುತ್ತೆ ಕಣ್ಣು ಮತ್ತು ಬಾಯಿ ತೆಗೆದಿರುತ್ತಾರೆ. ಈ ವ್ಯಕ್ತಿ ಬಗ್ಗೆ ಮಾಹಿತಿ ಸಿಕ್ಕಲ್ಲಿ
ಬಂಗಾರಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಿದ್ದಾರೆ.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code