ನ್ಯೂಸ್ಶಿವಮೊಗ್ಗ

ನಮ್ಮ ವಾಹಿನಿಯ ಫಲಶ್ರುತಿ , ತಕ್ಷಣವೇ ಎಚ್ಚೆತ್ತುಕೊಂಡು ಗುಂಡಿ ಮುಚ್ಚಿದ ಗ್ರಾಮ ಪಂಚಾಯಿತಿ.

ನಮ್ಮ ವಾಹಿನಿಯ ಫಲಶ್ರುತಿ , ತಕ್ಷಣವೇ ಎಚ್ಚೆತ್ತುಕೊಂಡು ಗುಂಡಿ ಮುಚ್ಚಿದ ಗ್ರಾಮ ಪಂಚಾಯಿತಿ.


(SHIVAMOGGA:SAGARA): ನಮ್ಮ ವಾಹಿನಿಯಲ್ಲಿ ಪ್ರಸಾರ ಆಗಿದ ತಕ್ಷಣ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು ತಕ್ಷವೇ ತಮ್ಮ ಸಿಂಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಅಲ್ಲಿ ಕೊಳವೆ ಬಾವಿ ಮುಚ್ಚಿಸಿದೆ ಇದಕ್ಕೆ ಸ್ಪಂದಿಸಿದ ಗ್ರಾಮ ಪಂಚಾಯತ ಅಧ್ಯಕ್ಷ ರು ಹಾಗೂ ಸಿಂಬಂದಿಗಳಿಗೆ ಅಭಿನಂದನೆಗಳು.

ನಮ್ಮ ವಾಹಿನಿಯಿಂದ
ವರದಿ ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code