ಬ್ರಹ್ಮಶ್ರೀ ನಾರಾಯಣ ಧರ್ಮಪರಿಪಾಲನಾ ಪತ್ತಿನ ಸಹಕಾರ ಸಂಘ, ನಿಯಮಿತ ಸಾಗರ ಇದರ ನೂತನ ಅದ್ಯಕ್ಷರಾಗಿ ರಾಜಶೇಖರ ಗಾಳಿಪುರ ಆಯ್ಕೆ.
(SHIVAMOGA): ಬ್ರಹ್ಮಶ್ರೀ ನಾರಾಯಣ ಧರ್ಮಪರಿಪಾಲನಾ ಪತ್ತಿನ ಸಹಕಾರ ಸಂಘ, ನಿಯಮಿತ ಸಾಗರ ಇದರ ಅಧ್ಯಕ್ಷರಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಜಶೇಖರ ಗಾಳಿಪುರ ಮತ್ತು ಉಪಾಧ್ಯಕ್ಷರಾಗಿ ಮಾಜಿ ನಗರಸಭಾ ಸದಸ್ಯ ಕೆ. ಸಿದ್ದಪ್ಪ ಅವಿರೋಧ ಆಯ್ಕೆ
ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ನೂತನ ಅಧ್ಯಕ್ಷರಾದ ರಾಜಶೇಖರ ಗಾಳಿಪುರ ಹೇಳಿಕೆ.
ಸಾಗರ ಬ್ರಹ್ಮಶ್ರೀ ನಾರಾಯಣ ಧರ್ಮಪರಿಪಾಲನಾ ಪತ್ತಿನ ಸಹಕಾರ ಸಂಘ, ನಿಯಮಿತ ಸಾಗರ ಇದರ ಅಧ್ಯಕ್ಷರಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಜಶೇಖರ ಗಾಳಿಪುರ ಮತ್ತು ಉಪಾಧ್ಯಕ್ಷರಾಗಿ ಮಾಜಿ ನಗರಸಭಾ ಸದಸ್ಯ ಕೆ. ಸಿದ್ದಪ್ಪ ಅವಿರೋಧ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ವಕೀಲರಾದ ಉಲ್ಲಾಸ್, ವಿನಯ್ ಕುಮಾರ್, ಆಶಾ, ಕೌತಿ ರಾಮಪ್ಪ, ಜಯಲಕ್ಷ್ಮಿ ನಾರಾಯಣಪ್ಪ ಮತ್ತು ಡಿ.ಬಿ. ಕಾರ್ಯಪ್ಪ, ಸುದರ್ಶನ್ ಇನ್ನಿತರರು ಹಾಜರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ