ಕ್ರೀಡೆಗಳಿಂದ ಯುವಕರಿಗೆ ಮಾನಸಿಕ ಸ್ಥಿರತೆ ದೊರೆಯಲಿದೆ ಪಿ.ಎಸ್.ಐ ರವೀಶ್.
(CHIKKAMAGALURU): ಕ್ರೀಡೆಗಳಲ್ಲಿ ಯುವಕರು ನಿರಂತರವಾಗಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಸ್ಥಿರತೆ ದೊರೆಯಲಿದೆ ಎಂದು ಪಿ.ಎಸ್.ಐ ರವೀಶ್ ಹೇಳಿದರು.ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಶನಿವಾರ ಆಯೋಜಿಸಿದ್ದ ಜೇಸಿ ಪ್ರೀಮಿಯರ್
Read more