ಸದ್ದಿಲ್ಲದೆ ರಾತ್ರಿ ಹೊತ್ತು ಓಡಾಡುತ್ತಿದೆ ಒಂಟಿ ಸಲಗ: ಸಾರ್ವಜನಿಕರಿಗೆ ಎಚ್ಚರಿಕೆ
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಸದ್ದಿಲ್ಲದೆ ಓಡಾಡುತ್ತಿದೆ ಒಂಟಿ ಸಲಗ ಒಂದು ರಾತ್ರಿ ಪಟ್ಟಣದ ಸುತ್ತಮುತ್ತ ಓಡಾಡುತ್ತಿದ್ದು ಅರಣ್ಯ ಇಲಾಖೆಯವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಮೂಡಿಗೆರೆ
Read more