News & Updatesನ್ಯೂಸ್ಶಿವಮೊಗ್ಗ

ಬೆಳ್ಳಂಬೆಳಿಗ್ಗೆ ಸಾಗರದ ವಿನೋಬನಗರದಲ್ಲಿ ಸರಗಳ್ಳತನ

ಬೆಳ್ಳಂಬೆಳಿಗ್ಗೆ ಸಾಗರದ ವಿನೋಬನಗರದಲ್ಲಿ ಸರಗಳ್ಳತನ

(ಸಾಗರ) : ಸರಗಳ್ಳರ ಛಾಯಾಚಿತ್ರ & ವಿಡಿಯೋ ಸೆರೆ – ಕೂಡಲೇ ಸರಗಳ್ಳರ ಪರಿಚಿತರು ಮಾಹಿತಿಯಿದ್ದಲ್ಲಿ ಸ್ಥಳೀಯ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಸರಗಳ್ಳರ ಪತ್ತೆಗೆ ಮನವಿ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ನಗರಸಭೆ ವ್ಯಾಪ್ತಿಯ ವಿನೋಬನಗರದಲ್ಲಿ ರೆಡ್ ಕಲರ್ NS ಗಾಡಿಯಲ್ಲಿ ಸಾಗರ ಪೇಟೆ ಸರಗಳ್ಳತನ ಮಾಡಿ ಹೋಗಿದ್ದು , ತಾಳಗುಪ್ಪ ಕಡೆ ಹೋಗಿರುವುದಾಗಿ ತಿಳಿಸಿದ್ದು. ಇವರು ಮುಂದೆ ಯಾವುದೇ ಕಡೆ ಹೋಗಿರಬಹುದು ಮಾಹಿತಿ ಇದ್ದಲ್ಲಿ ಕೂಡಲೇ ತಿಳಿಸಲು ಕೋರಿದೆ

ಸರಗಳ್ಳರ ಕುರಿತು ಮಾಹಿತಿ ನೀಡಿದ ಮಾಹಿತಿದಾರರ ಮಾಹಿತಿ ಗೌಪ್ಯತೆ ಕಾಪಾಡಲಾಗುವುದು

ಸಾಗರ ಪೇಟೆ ಠಾಣೆ ವ್ಯಾಪ್ತಿಯ ವಿನೋಬ ನಗರ ಯಶೋದ ಎಂಬ ಮಹಿಳೆಯ ಚೈನ್ ಸ್ನ್ಯಾಚಿಂಗ್ ಮಾಡಿದ್ದು ಸದರಿ ವ್ಯಕ್ತಿಗಳು ಕಂಡು ಬಂದರೆ ಸ್ಥಳೀಯ ಪೊಲೀಸ್ ಠಾಣೆಗಾಗಲಿ, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ.

ವರದಿ:- ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code