ಮನರಂಜನೆ

ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಶ್ರೀ ವಿದ್ಯಾ ಗಣಪತಿ: ಫಿಲ್ಮಿ ನೃತ್ಯ ಸ್ಪರ್ಧೆ

ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಶ್ರೀ ವಿದ್ಯಾ ಗಣಪತಿ: ಫಿಲ್ಮಿ ನೃತ್ಯ ಸ್ಪರ್ಧೆ

(ಬಾಳೆಹೊನ್ನೂರು):ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಮತ್ತು ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ಬಾಳೆಹೊನ್ನೂರು 2023ನೇ 18-09-2023 ರಂದು ಪ್ರತಿಷ್ಠಾಪನೆಗೊಂಡು 14 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದು. ಸುತ್ತಮುತ್ತಲಿನ ಗ್ರಾಮಗಳ ಜನರನ್ನು ಆಕರ್ಷಣೆ ಮಾಡುವ ಕಾರ್ಯಕ್ರಮಗಳನ್ನು ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ಬಾಳೆಹೊನ್ನೂರು ಇವರು ಏರ್ಪಡಿಸಿದ್ದು. ಪ್ರತಿ ವರ್ಷ ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಲಾಗುವುದು.

ಪ್ರತಿ ವರ್ಷದಂತೆಯೂ ಈ ವರ್ಷವೂ ಸಹ ‘ಡಾನ್ಸ್ ಡಾನ್ಸ್ ಡಾನ್ಸ್’ ಸಿನಿಮಾ ನೃತ್ಯ ಸ್ಪರ್ಧೆ ಏರ್ಪಡಿಸಿದ್ದು. ವಿಜೇತರಿಗೆ ಆಕರ್ಷಕ ಸ್ಮರಣಿಕೆ ಮತ್ತು ನಗದು ಬಹುಮಾನದೊಂದಿಗೆ ಪ್ರೋತ್ಸಾಹಿಸಲಾಗುವುದು.

Advertisement


ಸ್ಪರ್ಧೆಯ ವಿವರ:
ದಿನಾಂಕ:23/09/2023 ನೇ ಶನಿವಾರ ಸಂಜೆ 6.30 ಕ್ಕೆ
ಸ್ಥಳ: ಶ್ರೀ ವಿದ್ಯಾ ಗಣಪತಿ ಸಮುದಾಯ ಭವನ, ಬಾಳೆಹೊನ್ನೂರು
ಪ್ರಥಮ ಬಹುಮಾನ: 15000/- ಹಾಗೂ ಆಕರ್ಷಕ ಟ್ರೋಫಿ
ದ್ವಿತೀಯ ಬಹುಮಾನ: 10000/- ಹಾಗೂ ಆಕರ್ಷಕ ಟ್ರೋಫಿ ತೃತೀಯ ಬಹುಮಾನ: 5000/- ಹಾಗೂ ಆಕರ್ಷಕ ಟ್ರೋಫಿ
ಚತುರ್ಥ ಬಹುಮಾನ: ಆಕರ್ಷಕ ಟ್ರೋಫಿ
ಟೈಮ್ : 6+2 ನಿಮಿಷ
ಪ್ರವೇಶ ಶುಲ್ಕ ರೂ. 600/- ಗ್ರೂಪ್:
ವಿಭಾಗ : (Only One Solo Dance For a Group)
ಪ್ರಥಮ ಬಹುಮಾನ : 1500/-
ದ್ವಿತೀಯ ಬಹುಮಾನ : 1000/-
ತೃತೀಯ ಬಹುಮಾನ : 500/-
ಪ್ರವೇಶ ಶುಲ್ಕ ರೂ.200/- ಟೈಮ್ : 3+1 ನಿಮಿಷ

ಸಂಪರ್ಕಿಸಿ – ಮನುಕುಮರ್: 9448245123
ಅಜಿತ್ B.S : 9164205670
ನಿಖಿಲ್: 8277208122

ಮೊದಲು ಬಂದ 12 ತಂಡಗಳಿಗೆ ಆದ್ಯತೆ.

Announcement

Leave a Reply

Your email address will not be published. Required fields are marked *

Scan the code