Sportsನ್ಯೂಸ್ಶಿವಮೊಗ್ಗ

ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ.

(SHIVAMOGA): ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ಇವರ ಆಶ್ರಯದಲ್ಲಿ ನಡೆದ ಶಿವಮೊಗ್ಗ ತಾಲೂಕು ಮಟ್ಟದ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಸಾಂದೀಪನಿ ಆಂಗ್ಲ ಶಾಲೆಯ ಮಕ್ಕಳು ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಜಾಹೀರಾತು/Advertisement


ಪ್ರಥಮ ಸ್ಥಾನ
ದಿಗಂತ್ 5ಕಿ.ಮಿ ಓಟದಲ್ಲಿ ಪೃಥ್ವಿ ನಾಯಕ್ ಚೆಸ್ ನಲ್ಲಿ, 9ನೇ ತರಗತಿಯ ಶರಣ್ಯ.ಆರ್.ಆರ್ ರಿಧಮಿಕ್ ಯೋಗದಲ್ಲಿ, 10ನೇ ತರಗತಿಯ ವಿಭಾ.ಜಿ.ಎಂ ಗುಂಡು ಎಸೆತ, ತಟ್ಟೆ ಎಸೆತದಲ್ಲಿ, ಬಹುಮಾನ ಪಡೆದಿರುತ್ತಾರೆ. ಇದೇ ತಿಂಗಳ 5 ರಂದು ಶಿಕಾರಿಪುರ ದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *

Scan the code