ನವರಾತ್ರಿಯ ನವಬಣ್ಣದಹಬ್ಬ ಮೂರನೆ ದಿನ ಬೂದು ಬಣ್ಣ
ದಿನಾಂಕ 05-10-2024 ನವರಾತ್ರಿಯ ಮೂರನೆ ದಿನದಂದು ಬೂದು ಬಣ್ಣದ ಸೀರೆಯನ್ನು ಉಟ್ಟು ನಮಗೆ ಕಳುಹಿಸಿ ಕೊಟ್ಟಿರುವ ಚಿತ್ರಗಳು ಇಲ್ಲಿವೆ.
ದಸರಾ ಹಬ್ಬವನ್ನು ಇನ್ನಷ್ಟು ಹೆಚ್ಚು ವರ್ಣಮಯಗೊಳಿಸಲು ಬಣ್ಣದ ಬಣ್ಣದ ಸೀರೆಯನ್ನುಟ್ಟು ಫೋಟೋ ಕಳುಹಿಸಿ.
ನವರಾತ್ರಿಯ 9 ದಿನವೂ ನವ ಬಣ್ಣ ಬಣ್ಣದ ಸೀರೆಯನ್ನು ನಿಮ್ಮ ಕುಟುಂಬ, ಸಹೋದ್ಯೋಗಿಗಳು, ಸಂಘ ಸಂಸ್ಥೆಗಳ ಸದಸ್ಯರೊಂದಿಗೆ ಗ್ರೂಪ್ ಫೋಟೋ ತೆಗೆದು ನಮ್ಮ ವಾಟ್ಸಪ್ ನಂಬರ್ ಗೆ ಕಳುಹಿಸಿಕೊಡಿ. ನಮ್ಮ ವೆಸ್ಟರ್ನ್ ಘಾಟ್ ನ್ಯೂಸ್ ವೆಬ್ ಸೈಟ್ ನಲ್ಲಿ ಹಂಚಿಕೊಳ್ಳಲಾಗುವುದು.
ಸಂಜೆ 6 ಗಂಟೆಯೊಳಗೆ ನಮಗೆ ಕಳುಹಿಸಿ ಕೊಡಿ.
ನಾಳೆ ಕಳುಹಿಸಬೇಕಾದ ಬಣ್ಣ ಕೇಸರಿ
ಕೊನೆಯ ದಿನದಂದು ಉತ್ತಮ ಫೋಟೋವನ್ನು ಆಯ್ಕೆ ಮಾಡಿ ಪ್ರಕಟಿಸಲಾಗುವುದು.
ವೆಸ್ಟರ್ನ್ ಘಾಟ್ ನ್ಯೂಸ್ ವಾಟ್ಸಪ್ ನಂಬರ್ 9110646886