ನವರಾತ್ರಿಯ ನವಬಣ್ಣದಹಬ್ಬ ಎರಡನೆ ದಿನ ಹಸಿರು ಬಣ್ಣ
ದಿನಾಂಕ 04-10-2024 ನವರಾತ್ರಿಯ ಎರಡನೆ ದಿನದಂದು ಹಸಿರು ಬಣ್ಣದ ಸೀರೆಯನ್ನು ಉಟ್ಟು ನಮಗೆ ಕಳುಹಿಸಿ ಕೊಟ್ಟಿರುವ ಚಿತ್ರಗಳು ಇಲ್ಲಿವೆ.
ಮಹಾನಗರ ಪಾಲಿಕೆ ಆಯುಕ್ತರದ ಕವಿತಾ ಯೋಗಪ್ಪನವರ, ಅನುಶ್ರೀ, ಅನುಪಮಾ, ರಚನಾ.
ದಸರಾ ಹಬ್ಬವನ್ನು ಇನ್ನಷ್ಟು ಹೆಚ್ಚು ವರ್ಣಮಯಗೊಳಿಸಲು ಬಣ್ಣದ ಬಣ್ಣದ ಸೀರೆಯನ್ನುಟ್ಟು ಫೋಟೋ ಕಳುಹಿಸಿ.
ನವರಾತ್ರಿಯ 9 ದಿನವೂ ನವ ಬಣ್ಣ ಬಣ್ಣದ ಸೀರೆಯನ್ನು ನಿಮ್ಮ ಕುಟುಂಬ, ಸಹೋದ್ಯೋಗಿಗಳು, ಸಂಘ ಸಂಸ್ಥೆಗಳ ಸದಸ್ಯರೊಂದಿಗೆ ಗ್ರೂಪ್ ಫೋಟೋ ತೆಗೆದು ನಮ್ಮ ವಾಟ್ಸಪ್ ನಂಬರ್ ಗೆ ಕಳುಹಿಸಿಕೊಡಿ. ನಮ್ಮ ವೆಸ್ಟರ್ನ್ ಘಾಟ್ ನ್ಯೂಸ್ ವೆಬ್ ಸೈಟ್ ನಲ್ಲಿ ಹಂಚಿಕೊಳ್ಳಲಾಗುವುದು.
ಸಂಜೆ 6 ಗಂಟೆಯೊಳಗೆ ನಮಗೆ ಕಳುಹಿಸಿ ಕೊಡಿ.
ಕೊನೆಯ ದಿನದಂದು ಉತ್ತಮ ಫೋಟೋವನ್ನು ಆಯ್ಕೆ ಮಾಡಿ ಪ್ರಕಟಿಸಲಾಗುವುದು.
ವೆಸ್ಟರ್ನ್ ಘಾಟ್ ನ್ಯೂಸ್ ವಾಟ್ಸಪ್ ನಂಬರ್ 9110646886