LatestNews & Updatesಕ್ರೈಂ ನ್ಯೂಸ್ಚಿಕ್ಕಮಗಳೂರು

ಅಕ್ರಮವಾಗಿದ್ದ ಬಂದೂಕು ಪೊಲೀಸರ ವಶ. ಓರ್ವ ವ್ಯಕ್ತಿಯ ಬಂಧನ

ಅಕ್ರಮವಾಗಿದ್ದ ಬಂದೂಕು ಪೊಲೀಸರ ವಶ. ಓರ್ವ ವ್ಯಕ್ತಿಯ ಬಂಧನ

( ಬಾಳೆಹೊನ್ನೂರು – ಸೆ – 06 ) ಅಕ್ರಮವಾಗಿ ಬಂದೂಕು ಇಟ್ಟುಕೊಂಡಿದ್ದ. ಓರ್ವ ವ್ಯಕ್ತಿಯ ಬಂಧನ. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಡವಂತಿ ಗ್ರಾಮದಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ ( SBML ) ಬಂದೂಕು ಇಟ್ಟುಕೊಂಡಿದ್ದ ಓರ್ವ ವ್ಯಕ್ತಿಯನ್ನು ಬಾಳೆಹೊನ್ನೂರು ಠಾಣಾ PSI ಮತ್ತು ಸಿಬ್ಬಂದಿಗಳು ಬಂದೂಕನ್ನು ವಶಕ್ಕೆ ಪಡದುಕೊಂಡಿದ್ದಾರೆ.
10 ಸಾವಿರ ಬೆಲೆ ಬಾಳುವ ( SBML ) ಬಂದೂಕು ಆಗಿದ್ದು ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು. ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದೆ.

Leave a Reply

Your email address will not be published. Required fields are marked *

Scan the code