ಜಿಲ್ಲೆನ್ಯೂಸ್

ಬೃಹತ್ ಗಾತ್ರದ ಚಿಪ್ಪು ಹಂದಿ ಸಾವು

ಬೃಹತ್ ಗಾತ್ರದ ಚಿಪ್ಪು ಹಂದಿ ಸಾವು

(CHIKKAMAGALURU): ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರು ಸಮೀಪದ ಎಲೆಕಲ್ಲು ಬಳಿ ಬೃಹತ್ ಗಾತ್ರದ ಚಿಪ್ಪು ಹಂದಿ ಒಂದು ಅಪರಿಚಿತ ವಾಹನಕ್ಕೆ ಸಿಲುಕಿ ಸಾವನಪ್ಪಿದೆ.

ಸಾವನ್ನಪ್ಪಿದ ಚಿಪ್ಪು ಹಂದಿಯನ್ನು ಅರಣ್ಯ ಅಧಿಕಾರಿಗಳು ಬಾಳೆಹೊನ್ನೂರು ಪಶು ಆಸ್ಪತ್ರೆಗೆ ತಂದಿದ್ದು ಪಶು ವೈದ್ಯಾಧಿಕಾರಿಗಳಾದ ಡಾ. ಪ್ರೀತಮ್ ಅವರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸುಮಾರು ಹತ್ತು ವರ್ಷದ ಹಂದಿ ಚಿಪ್ಪು ವಂದಿಯಾಗಿದ್ದು, ಸುಮಾರು 25ರಿಂದ 30 ಕೆಜಿ ತೂಕ ಇರಬಹುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Scan the code