ಚಿಕ್ಕಮಗಳೂರುನ್ಯೂಸ್

ಸದ್ದಿಲ್ಲದೆ ರಾತ್ರಿ ಹೊತ್ತು ಓಡಾಡುತ್ತಿದೆ ಒಂಟಿ ಸಲಗ: ಸಾರ್ವಜನಿಕರಿಗೆ ಎಚ್ಚರಿಕೆ

ಸದ್ದಿಲ್ಲದೆ ರಾತ್ರಿ ಹೊತ್ತು ಓಡಾಡುತ್ತಿದೆ ಒಂಟಿ ಸಲಗ: ಸಾರ್ವಜನಿಕರಿಗೆ ಎಚ್ಚರಿಕೆ

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಸದ್ದಿಲ್ಲದೆ ಓಡಾಡುತ್ತಿದೆ ಒಂಟಿ ಸಲಗ ಒಂದು ರಾತ್ರಿ ಪಟ್ಟಣದ ಸುತ್ತಮುತ್ತ ಓಡಾಡುತ್ತಿದ್ದು ಅರಣ್ಯ ಇಲಾಖೆಯವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಮೂಡಿಗೆರೆ ತಾಲೂಕಿನ ಹೊಯ್ಸಳ ಕ್ರೀಡಾಂಗಣ ಸುತ್ತಮುತ್ತ ಹಾಗೂ ಪೊಲೀಸ್ ಕ್ವಾರ್ಟರ್ಸ್ ಬಳಿ ಆನೆ ರಾತ್ರಿ ಸಂಚರಿಸುತ್ತಿದ್ದು. ಸಂತೆ ಮೈದಾನ, ಬಾಪುನಗರ, ಹೆಸ್ಗಲ್, ಬೆಳಗುಳ ಹಾಗೂ ಈ ಭಾಗದ ಸುತ್ತಮುತ್ತ ಇರುವ ಗ್ರಾಮಸ್ಥರಿಗೆ ಹಾಗೂ ವಾಹನ ಸವಾರರಿಗೆ ಅತಿ ಎಚ್ಚರಿಕೆಯಿಂದ ಇರಬೇಕೆಂದು ಅರಣ್ಯ ಇಲಾಖೆಯವರು ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *

Scan the code