ನ್ಯೂಸ್ಶಿವಮೊಗ್ಗ

ವಿದ್ಯಾರ್ಥಿಗಳ ಮೂಲಕ ಬುಷ್ ಕಟರ್ ಟ್ರೋಲಿ ಪರಿಚಯ

ವಿದ್ಯಾರ್ಥಿಗಳ ಮೂಲಕ ಬುಷ್ ಕಟರ್ ಟ್ರೋಲಿ ಪರಿಚಯ


(SHIVAMOGA): ಶಿವಮೊಗ್ಗ ಜಿಲ್ಲೆಯ ಶಿಕರಿಪುರ ತಾಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ವಿದ್ಯಾರ್ಥಿಗಳು ತಮ್ಮ ಕೃಷಿ ಗ್ರಾಮೀಣ ಕಾರ್ಯಾನುಭ ಕಾರ್ಯಕ್ರಮದ ಅಡಿಯಲ್ಲಿ ಎಸ್. ಜಿ. ಬಿ. ಪ್ರೈವೇಟ್ ಲಿಮಿಟೆಡ್ ಕಂಪನಿ ರವರು ತಯಾರಿಸಿದ ಬುಷ್ ಕಟರ್ ಟ್ರೋಲಿ ಅನ್ನು ರೈತರಿಗೆ ಪರಿಚಯಿಸಿ ಪ್ರಚಾರ ಮಾಡಲಾಯಿತು.

ಬುಷ್ ಕಟರ್ ಅನ್ನು ಹೆಗಲಿಗೆ ಹಾಕಿಕೊಂಡು ಬಳಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಈ ಭಾರ ವನ್ನು ಇಳಿಸಲು ಎಸ್. ಜಿ. ಬಿ. ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಅದಕ್ಕಾಗಿ ಟ್ರೋಲಿ ಅನ್ನು ಸಿದ್ಧಪಡಿಸಿದ್ದಾರೆ. ಆ ಬುಷ್ ಕಟರ್ ಟ್ರೋಲಿ  ತರಿಸಿಕೊಂಡು ಮೆಷಿನ್ ಜೋಡಿಸಿಕೊಂಡು ಊರ ರೈತರಿಗೆಲ್ಲ ಪ್ರಚಾರ ಮಾಡಿ ಪರಿಚಯಿಸಲಾಯಿತು ಹಾಗೇ ಹಲವು ರೈತರು ಪ್ರಚಾರದ ವೇಳೆ ಹಲವು ರೈತರು ಅದನ್ನು ಬಳಸಿ ನೀಡಿದರು ಹಾಗೆ ರೈತ ಮಹಿಳೆಯರು ಸಹ ಸುಲಭವಾಗಿ ಉಪಯೋಗಿಸಬಹುದು ಮಹಿಳೆಯರು ಸಹ ಮೆಷಿನ್ ಬಳಸಿ ಟ್ರಯಲ್ ನೋಡಿದರು. ಹಾಗೆ ಅದರ ಬಳಸಿ ಪ್ರತಿಕ್ರಿಯೆಯನ್ನು ನೀಡಿದರು.

Leave a Reply

Your email address will not be published. Required fields are marked *

Scan the code