ಕರ್ನಾಟಕದ 28 ಲಕ್ಷ ಜನರಿಗೆ ಸಿಗುವುದಿಲ್ಲ ಅನ್ನ ಭಾಗ್ಯ ಯೋಜನೆಯ 2ನೇ ಕಂತಿನ ಹಣ! ಸರ್ಕಾರದ ನಿಯಮ ಬದಲಾವಣೆ.
ರಾಜ್ಯದ 28 ಲಕ್ಷ ಜನರಿಗೆ ಸಿಗುವುದಿಲ್ಲ ಅನ್ನಭಾಗ್ಯ ಯೋಜನೆಯ 2ನೇ ಕಂತಿನಹಣ! ನಿಯಮ ಬದಲಾವಣೆಯಾಗಿದೆ.
5ಕೆಜಿ ಅಕ್ಕಿ ನೀಡುವುದರ ಜೊತೆಗೆ ಇನ್ನೂ 5ಕೆಜಿ ಅಕ್ಕಿಯ ಬದಲಾಗಿ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯ ಹಾಗೆ ರೇಷನ್ ಕಾರ್ಡ್ ನಲ್ಲಿ ಹೆಸರು ಇರುವ ಪ್ರತಿ ವ್ಯಕ್ತಿಗೂ 170ರೂ. ರೇಷನ್ ಕಾರ್ಡ್ ನಲ್ಲಿ ಹೆಸರು ಇರುವ ಮುಖ್ಯ ಸದಸ್ಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವುದೆಂದು ಸರ್ಕಾರ ಸೂಚನೆ ನೀಡಿತ್ತು.
ಅಕ್ಕಿಯ ಸರಬರಾಜು ಕಡಿಮೆ ಇರುವ ಕಾರಣ, 5ಕೆಜಿ
ಅಕ್ಕಿ ನೀಡಿ ಇನ್ನು 5ಕೆಜಿ ಅಕ್ಕಿಯ ಬದಲಿಗೆ
ಒಂದು ಕೆಜಿ ಅಕ್ಕಿಗೆ 34 ರೂಪಾಯಿಯ ಹಾಗೆ
ರೇಷನ್ ಕಾರ್ಡ್ ನಲ್ಲಿ ಹೆಸರು ಇರುವ ಪ್ರತಿ
ವ್ಯಕ್ತಿಗೂ 170 ರೂಪಾಯಿಯನ್ನು ರೇಷನ್ ಕಾರ್ಡ್
ನಲ್ಲಿ (Ration Card) ಹೆಸರು ಇರುವ ಮುಖ್ಯ
ಸದಸ್ಯರ ಬ್ಯಾಂಕ್ ಖಾತೆಗೆ ವರ್ಗಾವಣೆ
ಮಾಡುತ್ತೇವೆ ಎಂದು ಸರ್ಕಾರ ಸೂಚನೆ ನೀಡಿತ್ತು.
ಆದರೆ ಎಲ್ಲರಿಗೂ ಕೂಡ ಈ ಹಣ ವರ್ಗಾವಣೆ
ಆಗುವುದಿಲ್ಲ ಎಂದು ಹೇಳಲಾಗುತ್ತಿದೆ.
ಅನ್ನಭಾಗ್ಯ ಯೋಜನೆಯ ಹಣವನ್ನ ಪಡೆಯಲು
ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಅಥವಾ
ಬಿಪಿಎಲ್ ಕಾರ್ಡ್ ಗೆ ಲಿಂಕ್ ಮಾಡುವುದು
ಕಡ್ಡಾಯ ಆಗಿದ್ದು, ಈ ಕೆಲಸ ಮಾಡದೆ ಇದ್ದರೆ
ಅನ್ನಭಾಗ್ಯ ಯೋಜನೆಯ (Annabhagya
Scheme) ಹಣ ಕೆಲವು ಜನರಿಗೆ ಸಿಗುವುದಿಲ್ಲ.
ಮತ್ತು ಕೆಲವೊಂದು ತೊಂದರೆಗಳು ಅಂದರೆ ರೇಷನ್
ಕಾರ್ಡ್ ನಲ್ಲಿ ಒಬ್ಬರಿಗಿಂತ ಹೆಚ್ಚು ಮುಖ್ಯಸ್ಥರು
ಇದ್ದರೆ, ಅಥವಾ ಮನೆಗೆ ಯಜಮಾನಿ
ಅಥವಾ ಯಜಮಾನರು ಇಲ್ಲದೆಯೇ
ಇರುವುದು.. ಆಧಾರ್ ಕಾರ್ಡ್ ನಂಬರ್ ತಪ್ಪಾಗಿ
ಹಾಕಿರುವುದು, ಬ್ಯಾಂಕ್ ನಲ್ಲಿ KYC (Bank ekyc) ನಡೆಸದೆ ಇರುವುದು..
Annabhagya : ಅನ್ನಭಾಗ್ಯ
ಯೋಜನೆ ಇಂದ ಕರ್ನಾಟಕದ ಜನರಿಗೆ 5ಕೆಜಿ ಅಕ್ಕಿ ಜೊತೆಗೆ 5 ಕೆಜಿ ಅಕ್ಕಿಯ ಬದಲಾಗಿ ಹಣವನ್ನು
ಕೊಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕಾಂಗ್ರೆಸ್ ತೆಗೆದುಕೊಂಡಿತ್ತು. ಆದರೆ ನಾಡಿನ ಕೆಲವು ಜನರಿಗೆ
ಅನ್ನಭಾಗ್ಯ ಯೋಜನೆಯ ಹಣ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ.
ಅದಕ್ಕೆ ಕಾರಣ ಜನರ ರೇಷನ್ ಕಾರ್ಡ್ ನಲ್ಲಿ ಆಗಿರುವ ಕೆಲವೊಂದು ಸಮಸ್ಯೆಗಳು,
ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್ ಗೆ (BPLCard) ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದೆ ಇದ್ದರೆ, ಬ್ಯಾಂಕ್ ಅಕೌಂಟ್ (Bank Account)ಅನ್ನು ಈ ಎರಡು ಖಾತೆಗೆ ಲಿಂಕ್ ಮಾಡದೆ ಅಥವಾ ಬ್ಯಾಂಕ್ ಅಕೌಂಟ್ ಇಲ್ಲದೆ ಇದ್ದರು ಅಂಥ ಕೆಲವು ಜನರಿಗೆ ಅನ್ನಭಾಗ್ಯಯೋಜನೆಯ ಹಣ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ.
ಈ ವಿಚಾರವಾಗಿ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯ ನಿರ್ದೇಶಕರಾಗಿರುವ ಮೊಹಮ್ಮದ್ ಖೈಜರ್ ರವರು ತಿಳಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಇನ್ನುಕೂಡ ರೇಷನ್ ಕಾರ್ಡ್ ಹೊಂದಿರುವ ಪ್ರತಿ ವ್ಯಕ್ತಿಗೆ 10ಕೆಜಿ ಅಕ್ಕಿ ಕೊಡುವುದಕ್ಕೆ ಸಾಧ್ಯವಾಗಿಲ್ಲ ಎಂದಿದ್ದಾರೆ.
ಹಿಂದಿನ 3 ತಿಂಗಳಲ್ಲಿ ರೇಶನ್ ಪಡೆಯದೆ ಇರುವುದು, ಹೀಗೆಲ್ಲಾ ಆಗಿದ್ದರೆ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಅನ್ನಭಾಗ್ಯ ಯೋಜನೆಯ ಹಣ ಬರುವುದಿಲ್ಲ. ಈ ಎಲ್ಲ ಸಮಸ್ಯೆಗಳನ್ನ ಸರಿಪಡಿಸಿಕೊಳ್ಳಲು ಜುಲೈ 20ರವರೆಗು ಸಮಯ ನೀಡಲಾಗಿತ್ತು, ಜುಲೈ
ನಲ್ಲಿ ಈ ಸಮಸ್ಯೆಗಳನ್ನು ಸರಿಮಾಡಿಕೊಂಡರೆ ಮಾತ್ರ ಆಗಸ್ಟ್ ತಿಂಗಳಲ್ಲಿ ಹಣ ವರ್ಗಾವಣೆ ಆಗುತ್ತದೆ ಎಂದು ಹೇಳಲಾಗಿತ್ತು.
ನಿಮ್ಮ ಪಡಿತರ ಚೀಟಿಯಲ್ಲಿ ನೀಡಿರುವ ಎಲ್ಲಾ ಮಾಹಿತಿ ಸರಿ ಇದೆಯೇ ಮತ್ತು ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆಯೇ ಎಂದು ನೀವು ಅಧಿಕೃತ ವೆಬ್ ಸೈಟ್ ನಲ್ಲಿ ಚೆಕ್ ಮಾಡಬಹುದು.
ಒಂದು ವೇಳೆ ನಿಮ್ಮ ಮಾಹಿತಿ ಎಲ್ಲವೂ ಸರಿ ಇದ್ದರೆ ಕರ್ನಾಟಕ ರಾಜ್ಯದ ಡಿಬಿಟಿ ಕರ್ನಾಟಕ ಆಪ್ ಡೌನ್ ಲೋಡ್ ಮಾಡುವ ಮೂಲಕ,
ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಡಿಬಿಟಿ ಮೂಲಕ ನಿಮ್ಮ ಅಕೌಂಟ್ ಗೆ ಹಣ ಬಂದಿದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಬಹುದು. ಒಂದು ವೇಳೆ ನಿಮ್ಮ ಹತ್ತಿರ ಬ್ಯಾಂಕ್ ಅಕೌಂಟ್
(Bank Account) ಇಲ್ಲದೆ ಇದ್ದರೆ, ನಿಮ್ಮ ಹತ್ತಿರದ ಬ್ಯಾಂಕ್ ನಲ್ಲಿ ಹೊಸದಾದ ಅಕೌಂಟ್ ಓಪನ್ ಮಾಡಬಹುದಾಗಿದೆ
ನಂತರ ಶಿರಸ್ತೇದಾರರು ಮತ್ತು ನ್ಯಾಯಬೆಲೆ ಅಂಗಡಿಯ ಆಹಾರ ನಿರ್ದೇಶಕರ
ಸಹಾಯ ಪಡೆದು ಅಕೌಂಟ್ ಓಪನ್ ಮಾಡಿ ಲಿಂಕ್ ಮಾಡಬಹುದು.. ಮೊಹಮ್ಮದ್ ಖೈಜರ್ ಅವರು ಈ
ಯೋಜನೆಯ ಸದುಪಯೋಗವನ್ನು ರಾಜ್ಯದ ಎಲ್ಲಾ ಜನರು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದು, ಈ ಎಲ್ಲ
ಸೌಲಭ್ಯ ಸಿಗಬೇಕು ಎಂದರೆ ನೀವು ನೀಡಿರುವ ಎಲ್ಲಾ ಮಾಹಿತಿಗಳು ಸರಿ ಇದೆಯೇ ಎಂದು ಚೆಕ್ ಮಾಡಿಕೊಳ್ಳಿ, ತಪ್ಪಾಗಿದ್ದರೆ ಅದನ್ನ ಸರಿಪಡಿಸಿ ಕೊಂಡು ರಾಜ್ಯದ ಅನ್ನಬಾಗ್ಯದ ಹಣವನ್ನು ಪಡೆದು ಕೊಳ್ಳಿ .
ಇನ್ನಷ್ಟು ಮಾಹಿತಿಗಳಿಗಾಗಿ ನಮ್ಮ website page ಅನ್ನು ಬೆಂಬಲಿಸಿ.
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
✴︎ News -
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
✴︎ ಚಿತ್ರದುರ್ಗ -
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
✴︎ News -
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
✴︎ ಮನರಂಜನೆ -
✴︎
-
✴︎
✴︎ ಮಲೆನಾಡು -
✴︎
✴︎ ದೇಶ -
✴︎
✴︎ ಮನರಂಜನೆ -
✴︎
✴︎ ಮನರಂಜನೆ -
✴︎
✴︎ ಮನರಂಜನೆ -
✴︎
✴︎ ಮನರಂಜನೆ -
✴︎
✴︎ ಮನರಂಜನೆ -
✴︎
✴︎ ಮನರಂಜನೆ -
✴︎
-
✴︎
✴︎ ಮನರಂಜನೆ -
✴︎
✴︎ ಮನರಂಜನೆ -
✴︎
✴︎ ಮನರಂಜನೆ -
✴︎
-
✴︎
✴︎ ಮನರಂಜನೆ -
✴︎
-
✴︎
✴︎ ದೇಶ -
✴︎
✴︎ ಮನರಂಜನೆ -
✴︎
-
✴︎
-
✴︎
-
✴︎
-
✴︎
✴︎ ಕ್ರೈಂ ನ್ಯೂಸ್ -
✴︎
-
✴︎
✴︎ ದೇಶ -
✴︎
-
✴︎
-
✴︎
✴︎ ಮನರಂಜನೆ -
✴︎
-
✴︎
✴︎ Food -
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
✴︎ ದೇಶ -
✴︎
-
✴︎
-
✴︎
✴︎ ರಾಜ್ಯ -
✴︎
✴︎ ದೇಶ -
✴︎
-
✴︎
-
✴︎
-
✴︎
✴︎ ದೇಶ -
✴︎
-
✴︎
✴︎ ಮನರಂಜನೆ -
✴︎
-
✴︎
-
✴︎
-
✴︎
-
✴︎
-
✴︎
-
✴︎
✴︎ ಮನರಂಜನೆ -
✴︎
-
✴︎
✴︎ ಮನರಂಜನೆ -
✴︎
-
✴︎
-
✴︎
✴︎ Sports -
✴︎
✴︎ ಮನರಂಜನೆ -
✴︎
✴︎ ಮನರಂಜನೆ -
✴︎
-
✴︎
-
✴︎
-
✴︎
-
✴︎
-
✴︎
-
✴︎
✴︎ ಮನರಂಜನೆ -
✴︎
-
✴︎
✴︎ ಮನರಂಜನೆ -
✴︎
✴︎ ಮನರಂಜನೆ -
✴︎
-
✴︎
-
✴︎
✴︎ ಮನರಂಜನೆ -
✴︎
✴︎ ಮನರಂಜನೆ -
✴︎
-
✴︎
-
✴︎
-
✴︎
-
✴︎
✴︎ ಮನರಂಜನೆ -
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
✴︎ ಮನರಂಜನೆ -
✴︎
✴︎ ಮನರಂಜನೆ -
✴︎
-
✴︎
-
✴︎
-
✴︎
✴︎ ಮನರಂಜನೆ -
✴︎
-
✴︎
-
✴︎
-
✴︎
✴︎ ಮನರಂಜನೆ -
✴︎
-
✴︎
-
✴︎
-
✴︎
✴︎ ಮನರಂಜನೆ -
✴︎
-
✴︎
-
✴︎
-
✴︎
✴︎ ಮನರಂಜನೆ -
✴︎
-
✴︎
-
✴︎
-
✴︎
-
✴︎
-
✴︎
✴︎ ಮನರಂಜನೆ -
✴︎
-
✴︎
✴︎ ಮನರಂಜನೆ -
✴︎
-
✴︎
-
✴︎
-
✴︎
-
✴︎
-
✴︎
✴︎ ಮನರಂಜನೆ -
✴︎
✴︎ ಮನರಂಜನೆ -
✴︎
-
✴︎
-
✴︎
✴︎ ಮನರಂಜನೆ -
✴︎
-
✴︎
-
✴︎
-
✴︎
-
✴︎
-
✴︎
✴︎ ಮನರಂಜನೆ -
✴︎
-
✴︎
-
✴︎
-
✴︎
✴︎ ಮನರಂಜನೆ -
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
✴︎ ಮನರಂಜನೆ -
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
✴︎ ಮನರಂಜನೆ -
✴︎
✴︎ ಮನರಂಜನೆ -
✴︎
-
✴︎
✴︎ ಮನರಂಜನೆ -
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
✴︎ News -
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
-
✴︎
Virtual Tour ↗
Get a virtual tour of the museum. Ideal for schools and events.
Current Shows ↗
Stay updated and see our current exhibitions here.
Useful Info ↗
Get to know our opening times, ticket prices and discounts.
Virtual Tour ↗
Get a virtual tour of the museum. Ideal for schools and events.
Current Shows ↗
Stay updated and see our current exhibitions here.
Useful Info ↗
Get to know our opening times, ticket prices and discounts.