12 ಚಕ್ರದ ಲೋಡ್ ಲಾರಿಯೊಂದು ಧರೆಗೆ ಗುದ್ದಿರುವ ಘಟನೆ.
(Chikkamagaluru) ಬ್ರೇಕ್ ಫೈಲ್ ಆಗಿ 12 ಚಕ್ರದ ಲಾರಿಯೊಂದು ಧರೆಗೆ ಗುದ್ದಿರುವ ಘಟನೆ. ದೊಡ್ದಬಳ್ಳಾಪುರ ದಿಂದ ಎಸಿಸಿ ಸಿಮೆಂಟ್ ಲೋಡ್ ನ್ನು ಹೊತ್ತಿದ್ದ ಲಾರಿಯೊಂದು ಚಿಕ್ಕಮಗಳೂರು ಬಾಳೆಹೊನ್ನೂರು ಮಾರ್ಗ ಮಧ್ಯೆ ಬ್ರೇಕ್ ಫೈಲ್ ಆಗಿ, ಚಾಲಕನ ನಿಯಂತ್ರಣ ತಪ್ಪಿ ನೆನ್ನೆ ರಾತ್ರಿ (1/10/23) ಧರೆಗೆ ಗುದ್ದಿರುವ ಘಟನೆ ಸಂಭವಿಸಿದ್ದು ಯಾವುದೇ ಪ್ರಾಣಾಪಾಯ ಉಂಟಾಗಿರುವುದಿಲ್ಲ.