ಚಿಕ್ಕಮಗಳೂರುನ್ಯೂಸ್

ನೀರಿಗ್ ಬಿದ್ದ ಮೊಬೈಲ್ ದೋಸೆ ಕಾವಲಿಯ ಮೇಲೆ ಇಟ್ಟು ಮುಖ ತೊಳೆಯಲು ಹೋದ ಮಹಿಳೆ

ನೀರಿಗ್ ಬಿದ್ದ ಮೊಬೈಲ್ ದೋಸೆ ಕಾವಲಿಯ ಮೇಲೆ ಇಟ್ಟು ಮುಖ ತೊಳೆಯಲು ಹೋದ ಮಹಿಳೆ

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಮಹಿಳೆ ಒಬ್ಬರೂ ತನ್ನ ಕೀ ಪ್ಯಾಡ್ ಮೊಬೈಲ್ ನೀರಿಗೆ ಬಿದಿದ್ದು ಮೊಬೈಲನ್ನು ಸರಿ ಮಾಡಲೆಂದು ಸ್ಟವ್ ಮೇಲೆ ದೋಸೆ ಕಾವಲಿನಲ್ಲಿ ಇಟ್ಟು ನಂತರ ಮಹಿಳೆ ಮುಖ ತೊಳೆಯಲು ಹೋಗಿದ್ದಳೆ.

ಜಾಹೀರಾತು/ADVERTISEMENT



ನಂತರ ಬಂದು ಮೊಬೈಲ್ ನ್ನು ನೋಡಿದ ಮಹಿಳೆಗೆ ಶಾಕ್ ಕಾದಿತ್ತು,
ಮೊಬೈಲ್ ದೋಸೆ ಕಾವಲಿಯ ಮೇಲೆ ಸುಟ್ಟ ವಾಸನೆ ಯೊಂದಿಗೆ ಮೆಲ್ಟ್. ಮಹಿಳೆಯ ಈ ಚಾಣಕ್ಯತನಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದರೆ.

Leave a Reply

Your email address will not be published. Required fields are marked *

Scan the code