ಮತ್ತೆ ಮೋದಿ ಪ್ರಧಾನ ಮಂತ್ರಿ ಆಗಲೇಬೇಕು, ಅದರೆ ನಾನು ಮೋದಿಯನ್ನು ಭೇಟಿ ಮಾಡುವೆ ಶಿವಮ್ಮ ಅಜ್ಜಿ.
(CHIKKAMAGALURU): ತಿಪಟೂರು 102 ವರ್ಷ ವಯಸ್ಸಾಗಿರುವ ಶಿವಮ್ಮ ಅಜ್ಜಿ ಮಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳಿ ಅಜ್ಜಿ ದೇವರ ಬಳಿ ಮತ್ತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಆಗಬೇಕೆಂದು ಪ್ರಾರ್ಥನೆ ಮಾಡಿಕೊಂಡಿದ್ದಾರೆ.
ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಆಗಮಿಸಿದ ಶಿವಮ್ಮ ಅಜ್ಜಿ ಮತ್ತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಆಗಬೇಕೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ದೇಶಕ್ಕೆ ಒಳಿತಾಗುತ್ತದೆ, ರೈತರಿಗೆ ಒಳಿತಾಗುವುದು, ಮಳೆ ಬೆಳೆ ಹೆಚ್ಚಾಗುವುದು ಎಂದು ಹೇಳಿದರು ಮತ್ತೆ ನರೇಂದ್ರ ಮೋದಿ ಪ್ರಧಾನ ಮಂತ್ರಿ ಅದರೆ ನಾನು ಭೇಟಿ ಮಾಡುತ್ತೇನೆಂದು ಶಿವಮ್ಮ ಅಜ್ಜಿ ಹೇಳಿದರು.