ಮನರಂಜನೆಶಿವಮೊಗ್ಗ

ರಾಷ್ಟ್ರೀಯ ಯುವ ಜನೋತ್ಸವ

ರಾಷ್ಟ್ರೀಯ ಯುವ ಜನೋತ್ಸವ


(SHIVAMOGGA): ಪರಿಣಿತಿ ಕಲಾ ಕೇಂದ್ರ ಸಾಗರ ಹಾಗೂ ಶ್ರೀ ಸಿದ್ಧಿ ವಿನಾಯಕ ಲಕ್ಷ್ಮೀನಾರಾಯಣ ಸೇವಾ ಟ್ರಸ್ಟ್ ಹಂಸಗಾರು ಸಂಯುಕ್ತವಾಗಿ ನಡೆಸುತ್ತಿರುವ ಎರಡನೇ ವರ್ಷದ ಪರಿಣತಿ ರಾಷ್ಟ್ರೀಯ ಯುವ ನೃತ್ಯೋತ್ಸವವನ್ನು ದಿನಾಂಕ 19 ನವೆಂಬರ್ 2023ರ ಭಾನುವಾರ ಹಂಸಗಾರಿನ ಲಕ್ಷ್ಮೀನಾರಾಯಣ ದೇವಸ್ಥಾನದ ಆವರಣದಲ್ಲಿ ನಡೆಸಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಭರತನಾಟ್ಯ, ಕಥಕ್, ಮೋಹಿನಿ ಅಟ್ಟಂ, ನೃತ್ಯಗಳು ಪ್ರದರ್ಶನಗೊಳ್ಳಲಿವೆ ಎಂದು ಪರಿಣಿಕರ ಕೇಂದ್ರದ ಕಾರ್ಯದರ್ಶಿಗಳಾದ ವಿದ್ವಾನ್ ಎಂ ಗೋಪಾಲ್ ತಿಳಿಸಿದ್ದಾರೆ, ಕೇರಳ ತಮಿಳುನಾಡು ಹಾಗೂ ಬೆಂಗಳೂರಿನ ಕಲಾವಿದರು ಈ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ.

Leave a Reply

Your email address will not be published. Required fields are marked *

Scan the code