ಪ್ರಪ್ರಥಮ ಭಾರಿಗೆ,,,ಶುಭಾರಂಭ ಗೊಳ್ಳಲಿದೆ ಪರಂಪರಾಸ್ ಡ್ರೈ ಫ್ರೂಟ್ಸ್
(SHIAVAMOGA): ಸಾಗರದ ನೂತನ ಖಾಸಗಿ ಬಸ್ ನಿಲ್ದಾಣದ ಎದುರು SGT ಕಾಂಪ್ಲೆಕ್ಸ್ ನಲ್ಲಿ ರಜಿನಿ ಫಣಿ ಕುಮಾರ್ ರವರ ಮಾಲಿಕತ್ವ ದಲ್ಲಿ ನೂತನವಾಗಿ ಪರಂಪರಾಸ್ ಡ್ರೈ ಫ್ರೂಟ್ಸ್ ಎಂಬ ಡ್ರೈ ಫ್ರೂಟ್ಸ್ ನ ಮಳಿಗೆಯು ದಿನಾಂಕ 30-06-2024 ಈ ಭಾನುವಾರ ಬೆಳಿಗ್ಗೆ ಶುಭಾರಂಭ ಗೊಳ್ಳಲಿದೆ..
ನೈಸರ್ಗಿಕವಾದ ಉತ್ತಮ ಗುಣಮಟ್ಟದ ವಿವಿಧ ಬಗೆಯ ವಿಶೇಷ ಗೋಡಂಬಿ, ಬಾದಾಮಿ, ಪಿಸ್ತಾ, ವಾಲ್‌ನಟ್.ಖರ್ಜೂರ. ಡ್ರೈಫ್ರೋಟ್ಸ್‌ಗಳು ಪ್ರಕೃತಿ ಮಡಿಲಿನ ಜೇನುತುಪ್ಪ, ವಿವಿಧ ಬಗೆಯ ತಿಂಡಿ ತಿನಿಸುಗಳು ಹಾಗು ಸಾಂಬಾರ ಪದಾರ್ಥಗಳು ಉಪ್ಪಿನ ಕಾಯಿಗಳು.ಇಲ್ಲಿ ದೊರೆಯುತ್ತವೆ. ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತದೆ.
ಒಮ್ಮೆ ಭೇಟಿ ನೀಡಿ…
ದಿನಾಂಕ 30-06-2024 ಭಾನುವಾರ. ಸ್ಥಳ:ಖಾಸಗಿ ಬಸ್ ನಿಲ್ದಾಣದ ಎದುರು SGT ಕಾಂಪ್ಲೆಕ್ಸ್ ಬಿ. ಹೆಚ್ ರಸ್ತೆ ಸಾಗರ.
ಮಾಲೀಕರು :ರಜಿನಿ ಫಣಿಕುಮಾರ್.
9923597030..8197856964.
ವಿಶೇಷ ಪ್ರಕಟಣೆ
ಸಾಗರ ವ್ಯಾಪ್ತಿಯಲ್ಲಿ ನಮ್ಮಲ್ಲಿ 5000. ಖರೀದಿಸಿದರೆ ಮನೆ ತನಕ ಡೆಲಿವರಿ ಮಾಡಲಾಗುತ್ತದೆ.
ವರದಿ: ರಾಘವೇಂದ್ರ ತಾಳಗುಪ್ಪ