EntertainmentNewsಮನರಂಜನೆ

ನವರಾತ್ರಿಯ ನವಬಣ್ಣದಹಬ್ಬ ಒಂಬತ್ತನೇ ದಿನದ ನೇರಳೆ ಬಣ್ಣ 

ನವರಾತ್ರಿಯ ನವಬಣ್ಣದಹಬ್ಬ ಒಂಬತ್ತನೇ ದಿನದ ನೇರಳೆ ಬಣ್ಣ 

ದಿನಾಂಕ 11.10.2024 ನವರಾತ್ರಿಯ ಎಂಟನೇ ದಿನದ ಗುಲಾಬಿ ಬಣ್ಣದ ಸೀರೆ ಹಾಗೂ ವಸ್ತ್ರವನ್ನು ಉಟ್ಟು ನಮಗೆ ಕಳುಹಿಸಿ ಕೊಟ್ಟಿರುವ ಚಿತ್ರಗಳು ಇಲ್ಲಿವೆ.

ರಂಜ್ಞಿ ದೇವಯ್ಯ, ದಿವ್ಯ, ರಶ್ಮಿ, ಚಿಕ್ಕಮಗಳೂರು.
ಅನುಶ್ರೀ ಶಿವಮೊಗ್ಗ
ಅನುಶ್ರೀ ಮತ್ತು ರಚನಾ ಶಿವಮೊಗ್ಗ
ಸುಮ ಸಾಗರ ಹಾಗೂ ಅವರ ಮಗ
ಅರ್ಚನಾ ಬಾಳೆಹೊನ್ನೂರು ಚಿಕ್ಕಮಗಳೂರು
ಪತಿ ಜಗದೀಶ್ ಭದ್ರಾವತಿಯೊಂದಿಗೆ ಲತಾ
ಶಿವಮೊಗ್ಗ
Advertisment

ದಸರಾ ಹಬ್ಬವನ್ನು ಇನ್ನಷ್ಟು ಹೆಚ್ಚು ವರ್ಣಮಯಗೊಳಿಸಲು ಬಣ್ಣ ಬಣ್ಣದ ಸೀರೆಯನ್ನು ಫೋಟೋ ಕಳುಹಿಸಿಕೊಡಿ. ನವರಾತ್ರಿಯ 9 ದಿನವು ನವ ಬಣ್ಣ ಬಣ್ಣದ ಸೀರೆಯನ್ನು ನಿಮ್ಮ ಕುಟುಂಬ ಸದಸ್ಯರು, ಸಂಘ ಸಂಸ್ಥೆಗಳ ಸದಸ್ಯರೊಂದಿಗೆ ಗ್ರೂಪ್ ಫೋಟೋ ತೆಗೆದು ನಮ್ಮ ವಾಟ್ಸಪ್ ನಂಬರಿಗೆ ಕಳುಹಿಸಿ ಕೊಡಿ. ನೀವು ಕಳಿಸಿಕೊಟ್ಟ ಫೋಟೋವನ್ನು ನಮ್ಮ ವೆಸ್ಟರ್ನ್ ಘಾಟ್ ನ್ಯೂಸ್ ವೆಬ್ ಸೈಟ್ ನಲ್ಲಿ ಹಂಚಿಕೊಳ್ಳಲಾಗುವುದು. ಸಂಜೆ 6:00 ಒಳಗೆ ನಮಗೆ ನಿಮ್ಮ ಫೋಟೋವನ್ನು ಕಳಿಸಿ ಕೊಡಬೇಕಾಗಿದೆ.

ಕೊನೆಯ ದಿನದಂದು ಉತ್ತಮ ಫೋಟೋವನ್ನು ಆಯ್ಕೆ ಮಾಡಿ ಪ್ರಕಟಿಸಲಾಗುವುದು ವೆಸ್ಟರ್ನ್ ಘಾಟ್ ನ್ಯೂಸ್ ವಾಟ್ಸಪ್ ನಂಬರ್ 9110646886.

Leave a Reply

Your email address will not be published. Required fields are marked *

Scan the code