ನ್ಯೂಸ್ಶಿವಮೊಗ್ಗ

ಸಾಂದೀಪನಿ ಆಂಗ್ಲ ಶಾಲೆ, ಶಿವಮೊಗ್ಗ SSLC ಪರೀಕ್ಷೆಯಲ್ಲಿ
100%  ಫಲಿತಾಂಶ ಪಡೆದಿದೆ.

ಸಾಂದೀಪನಿ ಆಂಗ್ಲ ಶಾಲೆ, ಶಿವಮೊಗ್ಗ SSLC ಪರೀಕ್ಷೆಯಲ್ಲಿ100%  ಫಲಿತಾಂಶ ಪಡೆದಿದೆ.

(SHIVAMOGA): 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಶೇಕಡ 73.4 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಲ್ಲೇಶ್ವರಂನ ಕಚೇರಲ್ಲಿ ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಲಾಯಿತು.

ಇತ್ತ ಶಿವಮೊಗ್ಗದ ಸಂದೀಪನಿ ಆಂಗ್ಲ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 100%  ಫಲಿತಾಂಶ ಪಡೆದಿದ್ದಾರೆ.


ರಜತ್ ಕೃಷ್ಣ ಹತ್ವಾರ್ 618 ಅಂಕಗಳನ್ನು ಪಡೆದಿರುತ್ತಾನೆ.

ಸಂಸ್ಕೃತ. 125
ಇಂಗ್ಲಿಷ್ 96
ಕನ್ನಡ ತೃತೀಯ ಭಾಷೆ 100
ಗಣಿತ 100
ವಿಜ್ಞಾನ 98
ಸಮಾಜ 99. ಒಟ್ಟು618

600 ಕ್ಕಿಂತಲೂ ಹೆಚ್ಚಿನ ಅಂಕಗಳನ್ನು 17 ವಿದ್ಯಾರ್ಥಿಗಳು ಪಡೆದುಕೊಂಡಿರುತ್ತಾರೆ. ಶಾಲೆ ಆಡಳಿತ ಮಂಡಳಿ ಹಾಗೂ ಶಿಕ್ಷಕರಿಗೆ ಸಂತೋಷ ಸುದ್ದಿಯಾಗಿದೆ.

Leave a Reply

Your email address will not be published. Required fields are marked *

Scan the code