ಎರಡು ಕಿಡ್ನಿ ವೈಫಲ್ಯದಿಂದ ನರಳುತ್ತಿರುವ ಯುವರಾಜ, ಸಹಾಯದ ಹಸ್ತ ಚಾಚುವಂತೆ ಕೋರಿಕೆ.
(SHIVAMOGGA): ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಂಡಳಗದ್ದೆ ಗ್ರಾಮದ ಯುವರಾಜ ಅವರಿಗೆ ಎರಡು ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದು ಇವಾಗ ಬೆಂಗಳೂರು ಮಣಿಪಾಲ್ ಹಾಸ್ಪಿಟಲ್ ಅಲ್ಲಿ ಚಿಕಿತ್ಸೆ ಪಡೆಯಲಾಗಿದ್ದೆ, ತುಂಬಾ ಕಡುಬಡತನ ದಿಂದ ಜೀವನ ನಡೆಸುತ್ತಿದ್ದಾರೆ, ತಮ್ಮ ಚಿಕ್ಕ ಮಕ್ಕಳನ್ನು ಸಾಕುವುದೆ ಕಷ್ಟವಾಗಿದ್ದು, ಯುವರಾಜ ರವರಿಗೆ ಚಿಕಿತ್ಸೆಗೆ ಸುಮಾರು 11 ಲಕ್ಷ ಬೇಕಾಗಿದ್ದು ದಾನಿಗಳು, ಸಾರ್ವಜನಿಕರು ಇವರ ಪೊನ್ ಪೆ. ಅಥವಾ ಬ್ಯಾಂಕ್ ಖಾತೆಗೆ ತಮ್ಮ ಕೈಯಲ್ಲಾದ ಹಣ ಸಹಾಯವನ್ನು ಮಾಡುವುದರ ಮೂಲಕ ಅವರ ಚಿಕಿತ್ಸೆಗೆ ನೆರವಾಗುವ ಮೂಲಕ ಅವರಿಗೆ ಸಹಾಯ ಮಾಡಬೇಕು ಎಂದ ಕೇಳಲಾಗಿದೆ.
ಫೋನ್ ಪೆ ಹಾಗೂ ಬ್ಯಾಂಕ್ ಖಾತೆಯ ವಿವರ
Name: yuvaraj
9353796276
Account number: 520101043239966
Union Bank
IFSC NO: UBIN0913910
Branch: KATTINGERI