EntertainmentNewsಮನರಂಜನೆ

ನವರಾತ್ರಿಯ ನವಬಣ್ಣದಹಬ್ಬ ಎಂಟನೇ ದಿನದ ಗುಲಾಬಿ ಬಣ್ಣ 

ನವರಾತ್ರಿಯ ನವಬಣ್ಣದಹಬ್ಬ ಎಂಟನೇ ದಿನದ ಗುಲಾಬಿ ಬಣ್ಣ 

ದಿನಾಂಕ 10.10.2024 ನವರಾತ್ರಿಯ ಎಂಟನೇ ದಿನದ ಗುಲಾಬಿ ಬಣ್ಣದ ಸೀರೆ ಹಾಗೂ ವಸ್ತ್ರವನ್ನು ಉಟ್ಟು ನಮಗೆ ಕಳುಹಿಸಿ ಕೊಟ್ಟಿರುವ ಚಿತ್ರಗಳು ಇಲ್ಲಿವೆ.

ಮಹಾನಗರ ಪಾಲಿಕೆ ಸಿಬ್ಬಂದಿ ವರ್ಗದವರು ಶಿವಮೊಗ್ಗ
ಅನುಶ್ರೀ ಮತ್ತು ಅವರ ಸ್ನೇಹಿತ ಬಳಗ ಶಿವಮೊಗ್ಗ
ರಜನಿ ದೇವಯ್ಯ, ಬಾಳೆಹೊನ್ನೂರು ಚಿಕ್ಕಮಗಳೂರು.
ಧನ್ಯ ಅಯನೂರು ಶಿವಮೊಗ್ಗ
ಸುಮಾ ಸಾಗರ ಶಿವಮೊಗ್ಗ
ಲತಾ ಸುಮಾ ಭದ್ರಾವತಿ ಶಿವಮೊಗ್ಗ
ರಜನಿ ದೇವಯ್ಯ, ರಶ್ಮಿ, ಭಾಸ್ಕರ್ ಲೀಲಾ, ಬಾಳೆಹೊನ್ನೂರು ಚಿಕ್ಕಮಗಳೂರು.
ಲತಾ ಮತ್ತು ಸ್ನೇಹಿತರು ಶಿವಮೊಗ್ಗ
ಶಶಿ ಖುಷಿ.

ದಸರಾ ಹಬ್ಬವನ್ನು ಇನ್ನಷ್ಟು ಹೆಚ್ಚು ವರ್ಣಮಯಗೊಳಿಸಲು ಬಣ್ಣ ಬಣ್ಣದ ಸೀರೆಯನ್ನು ಫೋಟೋ ಕಳುಹಿಸಿಕೊಡಿ. ನವರಾತ್ರಿಯ 9 ದಿನವು ನವ ಬಣ್ಣ ಬಣ್ಣದ ಸೀರೆಯನ್ನು ನಿಮ್ಮ ಕುಟುಂಬ ಸದಸ್ಯರು, ಸಂಘ ಸಂಸ್ಥೆಗಳ ಸದಸ್ಯರೊಂದಿಗೆ ಗ್ರೂಪ್ ಫೋಟೋ ತೆಗೆದು ನಮ್ಮ ವಾಟ್ಸಪ್ ನಂಬರಿಗೆ ಕಳುಹಿಸಿ ಕೊಡಿ. ನೀವು ಕಳಿಸಿಕೊಟ್ಟ ಫೋಟೋವನ್ನು ನಮ್ಮ ವೆಸ್ಟರ್ನ್ ಘಾಟ್ ನ್ಯೂಸ್ ವೆಬ್ ಸೈಟ್ ನಲ್ಲಿ ಹಂಚಿಕೊಳ್ಳಲಾಗುವುದು. ಸಂಜೆ 6:00 ಒಳಗೆ ನಮಗೆ ನಿಮ್ಮ ಫೋಟೋವನ್ನು ಕಳಿಸಿ ಕೊಡಬೇಕಾಗಿದೆ.

ನಾಳೆ ಕಳುಹಿಸಬೇಕಾದ ಬಣ್ಣ ನೇರಳೆ

ಕೊನೆಯ ದಿನದಂದು ಉತ್ತಮ ಫೋಟೋವನ್ನು ಆಯ್ಕೆ ಮಾಡಿ ಪ್ರಕಟಿಸಲಾಗುವುದು ವೆಸ್ಟರ್ನ್ ಘಾಟ್ ನ್ಯೂಸ್ ವಾಟ್ಸಪ್ ನಂಬರ್ 9110646886.

Leave a Reply

Your email address will not be published. Required fields are marked *

Scan the code