Food

ಈರುಳ್ಳಿ ನಂತ್ರ ಬೆಳ್ಳುಳ್ಳಿ ಬೆಲೆ ಕೆಜಿಗೆ ಬರೋಬ್ಬರಿ 400 ರೂಪಾಯಿಯಾಗಿ ಅಚ್ಚರಿ

ಈರುಳ್ಳಿ ನಂತ್ರ ಬೆಳ್ಳುಳ್ಳಿ ಬೆಲೆ ಕೆಜಿಗೆ ಬರೋಬ್ಬರಿ 400 ರೂಪಾಯಿಯಾಗಿ ಅಚ್ಚರಿ

(FOOD): ಮಹಾರಾಷ್ಟ್ರದ ನಾಶಿಕ್ ಹಾಗೂ ಪುಣೆ ಭಾಗಗಳಲ್ಲಿ ಪ್ರತಿಕೂಲ ಹವಾಮಾನದ ಫಲವಾಗಿ ಈರುಳ್ಳಿ ನಂತ್ರ ಬೆಳ್ಳುಳ್ಳಿ ಬೆಲೆ ಕೆಜಿಗೆ ಬರೋಬ್ಬರಿ 400 ರೂಪಾಯಿಯಾಗಿ ಅಚ್ಚರಿ ಮೂಡಿಸಿದೆ.

ಇದರಿಂದಾಗಿ ಮುಂಬೈ – ಪುಣೆಗಳ ಹೋಟೆಲ್‌ಗಳ ಆಹಾರದ ಮೆನು ಲಿಸ್ಟ್‌ನಿಂದ ಲಸೂನ್‌ ಚಟ್ನಿ(ಬೆಳ್ಳುಳ್ಳಿ ಚಟ್ನಿ) ಮತ್ತು ಗಾರ್ಲಿಕ್‌ ತಡ್ಕಾ ಪದಾರ್ಥಗಳನ್ನ ತೆಗೆಯಲಾಗಿತ್ತು ಅಂತ ವರದಿಯಾಗಿದೆನಾಶಿಕ, ಪುಣೆ ಭಾಗಗಳಲ್ಲಿ ಪ್ರತಿಕೂಲ ಹವಾಮಾನದ ಎಫೆಕ್ಟ್‌ನಿಂದಾಗಿ ಕಳಪೆ ಬೆಳೆಯಿಂದ ಮಹಾರಾಷ್ಟ್ರದ ಮಾರ್ಕೆಟ್‌ಗಳಲ್ಲಿ ಬೆಳ್ಳುಳ್ಳಿಗಳ ಕೊರತೆ ಉಂಟಾಗಿತ್ತು. ಈ ವೇಳೆ ಮುಂಬೈನ ಸಗಟು ವ್ಯಾಪಾರಸ್ಥರು ಗುಜರಾತ್, ರಾಜಸ್ತಾನ ಮತ್ತು ಮಧ್ಯ ಪ್ರದೇಶಗಳಿಂದ ಬೆಳ್ಳುಳ್ಳಿಗಳನ್ನ ಲಾಜಿಸ್ಟಿಕ್ಸ್‌ ಟ್ಯಾಕ್ಸ್‌ ಮತ್ತು ಇತರೆ ಸ್ಥಳೀಯ ಸುಂಕಗಳಿಂದ ಆಮದು ಮಾಡಿಕೊಂಡಿದ್ದರು. ಹೀಗಾಗಿ ಇವುಗಳ ರೇಟ್ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Scan the code