ನವರಾತ್ರಿಯ ನವಬಣ್ಣದಹಬ್ಬ ಏಳನೇ ದಿನ ನೀಲಿ ಬಣ್ಣ
ದಿನಾಂಕ 09.10.2024 ನವರಾತ್ರಿಯ ಏಳನೇ ದಿನದಂದು ನೀಲಿ ಬಣ್ಣದ ಸೀರೆ ಹಾಗೂ ವಸ್ತ್ರವನ್ನು ಉಟ್ಟು ನಮಗೆ ಕಳುಹಿಸಿ ಕೊಟ್ಟಿರುವ ಚಿತ್ರಗಳು ಇಲ್ಲಿವೆ.
ದಸರಾ ಹಬ್ಬವನ್ನು ಇನ್ನಷ್ಟು ಹೆಚ್ಚು ವರ್ಣಮಯಗೊಳಿಸಲು ಬಣ್ಣ ಬಣ್ಣದ ಸೀರೆಯನ್ನು ಫೋಟೋ ಕಳುಹಿಸಿಕೊಡಿ. ನವರಾತ್ರಿಯ 9 ದಿನವು ನವ ಬಣ್ಣ ಬಣ್ಣದ ಸೀರೆಯನ್ನು ನಿಮ್ಮ ಕುಟುಂಬ ಸದಸ್ಯರು, ಸಂಘ ಸಂಸ್ಥೆಗಳ ಸದಸ್ಯರೊಂದಿಗೆ ಗ್ರೂಪ್ ಫೋಟೋ ತೆಗೆದು ನಮ್ಮ ವಾಟ್ಸಪ್ ನಂಬರಿಗೆ ಕಳುಹಿಸಿ ಕೊಡಿ. ನೀವು ಕಳಿಸಿಕೊಟ್ಟ ಫೋಟೋವನ್ನು ನಮ್ಮ ವೆಸ್ಟರ್ನ್ ಘಾಟ್ ನ್ಯೂಸ್ ವೆಬ್ ಸೈಟ್ ನಲ್ಲಿ ಹಂಚಿಕೊಳ್ಳಲಾಗುವುದು. ಸಂಜೆ 6:00 ಒಳಗೆ ನಮಗೆ ನಿಮ್ಮ ಫೋಟೋವನ್ನು ಕಳಿಸಿ ಕೊಡಬೇಕಾಗಿದೆ.
ನಾಳೆ ಕಳುಹಿಸಬೇಕಾದ ಬಣ್ಣ ಗುಲಾಬಿ
ಕೊನೆಯ ದಿನದಂದು ಉತ್ತಮ ಫೋಟೋವನ್ನು ಆಯ್ಕೆ ಮಾಡಿ ಪ್ರಕಟಿಸಲಾಗುವುದು ವೆಸ್ಟರ್ನ್ ಘಾಟ್ ನ್ಯೂಸ್ ವಾಟ್ಸಪ್ ನಂಬರ್ 9110646886.