ಎರಡು ದಿನದಿಂದ ಸುರಿದ ಭಾರಿ ಮಳೆಗೆ ಮನೆಯ ಗೋಡೆ ಕುಸಿತ.
(SHIVAMOGA): ಸಾಗರ ನಗರಸಭೆ ವ್ಯಾಪ್ತಿಯಲ್ಲಿ ಕಳೆದ ಎರಡು ದಿನದಿಂದ ಸುರಿದ ಬಾರಿ ಮಳೆಗೆ ಜೆ.ಪಿ.ನಗರದ ಮನೆಯೊಂದು ಬಿದ್ದಿದೆ.
ಜೆ.ಪಿ.ನಗರ ನಿವಾಸಿ ಪ್ರೇಮಮ್ಮ ಪಾಂಡುರಂಗ ಅವರು ಕಳೆದ ಮೂವತ್ತು ವರ್ಷಗಳ ಕಾಲ ಅದೆ ಜಾಗದಲ್ಲಿ ವಾಸವಾಗಿದ್ದು ಕಳೆದ ಎರಡು ದಿನಗಳಲ್ಲಿ ಸುರಿದ ಬಾರಿ ಮಳೆಗೆ ಮನೆ ಬಿದ್ದಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ತಾಲ್ಲೂಕು ಕಚೇರಿಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು .ಹಾಗೆ ನಗರಸಭೆ ಅಧಿಕಾರಿಗಳು. ಸ್ಥಳೀಯ ವಾರ್ಡ್ ಸದಸ್ಯರು ಆಗಮಿಸಿ ತಕ್ಷಣವೇ ಪರಿಹಾರ ಒದುಗಿಸುವ ಬರವಸೆ ನೀಡಿದ್ದಾರೆ. ಅಂದಾಜು ಒಂದು ಲಕ್ಷ ರೂ ಗಳ ಹಾನಿ ಉಂಟಾಗಿರುತ್ತದೆ.
ವರದಿ: ರಾಘವೇಂದ್ರ ತಾಳಗುಪ್ಪ