Western_Ghat_News.
ವೆಸ್ಟರ್ನ್ ಘಾಟ್ ನ್ಯೂಸ್
ನಮ್ಮ ಪತ್ರಿಕೋದ್ಯಮಕ್ಕೆ ರಾಜಕಾರಣ ಹಾಗೂ ಐಡಿಯಾಲಜಿಗಳ ಸೋಂಕಿಲ್ಲ, ದೊಡ್ದ ಉದ್ಯಮದ ಬೆಂಬಲವು ಇಲ್ಲ, ಯಾವುದೇ ಧರ್ಮದ ಪರ – ವಿರೋಧವೂ ಇಲ್ಲ, ಹಾಗಿದ್ದಾಗ ನಮ್ಮ ಪತ್ರಿಕೋದ್ಯಮ ಕರ್ನಾಟಕದ ಪ್ರತಿಯೊಬ್ಬರ ಧ್ವನಿಯಾಗಿ ಪ್ರತಿಬಿಂಬಿಸಲಿದೆ. ಕರ್ಣಾಟಕದ – ದಕ್ಷಿಣಕನ್ನಡ, ಉಡುಪಿ,ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರಕನ್ನಡ, ಮೈಸೂರು, ಬೆಳಗಾವಿ, ಈ ಎಲ್ಲಾ ಜಿಲ್ಲೆಗಳ ಸಮಗ್ರ ಸುದ್ದಿಯನ್ನು ನಿಮಗೆ ತಲುಪಿಸಲು ನಾವು ಪ್ರಯತ್ನ ಮಾಡುತ್ತೇವೆ, ಹಾಗೂ ಕರ್ನಾಟಕದ ಉಳಿದೆಲ್ಲ ಟಾಪ್ ನ್ಯೂಸ್ ಗಳನ್ನು ನಿಮಗೆ ಮುಟ್ಟಿಸುವ ಪ್ರಯತ್ನ ನಮ್ಮದಾಗಿದೆ.
ನಮ್ಮ ಬಡ ಪತ್ರಿಕೋದ್ಯಮಕ್ಕೆ ನಿಮ್ಮೆಲ್ಲರ ಸಹಕಾರ, ಬೆಂಬಲ ನಮ್ಮ ಜೊತೆಗೆ ಸದಾ ಇರಲಿ ಎಂದು ಕೇಳಿಕೊಳ್ಳುತ್ತೇವೆ
Western Ghat News